View RTC (Pahani) ನಿಮ್ಮ ಭೂಮಿಯ ಪಹಣಿಯನ್ನು ಮೊಬೈಲ್ ನಲ್ಲಿ ಪರಿಶೀಲಿಸಿ

Share this page

View RTC (Pahani): ನಿಮ್ಮ ಪಹಣಿ / ಆರ್ಟಿಸಿಯನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ನೋಡಬಹುದಾಗಿದಾಗಿದ್ದು, ಇಲ್ಲಿ ನಾವು ನಿಮ್ಮ RTC ನೋಡುವ ಹಾಗೂ ಡೌನ್ಲೋಡ್ ಮಾಡುವ ವಿಧಾನ ವಿವರವಾಗಿ ತಿಳಿಸಿದ್ದೇವೆ.

WhatsApp Group Join Now
Telegram Group Join Now
View RTC (Pahani) ನಿಮ್ಮ ಭೂಮಿಯ ಪಹಣಿಯನ್ನು ಮೊಬೈಲ್ ನಲ್ಲಿ ಪರಿಶೀಲಿಸಿ
View RTC (Pahani)

ನಿಮ್ಮ ಪಹಣಿಯಲ್ಲಿ ನಿಮ್ಮ ಭೂ ವಿವರ ಪಡೆಯಿರಿ View RTC (Pahani)

ನಿಮ್ಮ ಹೊಲ, ಜಮೀನಿನ ಪಹಣಿ ಈಗ ಯಾವುದೇ ಕೃಷಿ ಅಥವಾ ಭೂಮಿಗೆ ಸಂಬಂಧಪಟ್ಟ ಯಾವುದೇ ಯೋಜನೆಗಳು ಅಥವಾ ಯಾವುದೇ ಇತರ ಉಪಯೋಗಗಳಿಗೆ ಅತೀ ಮಹತ್ವದ ಭೂ ದಾಖಲೆಯಾಗಿರುತ್ತದೆ, ನಿಮ್ಮ ಜಾಗಗಳಿಗೆ ಪ್ರತ್ಯೇಕವಾದ ಸರ್ವೇ ನಂಬರ್ ಇರಲಿದ್ದು, ಈ ಸರ್ವೇ ನಂಬರ್ ಮೂಲಕ ನಿಮ್ಮ ಪಹಣಿ ನೊಡಬಹುದಾಗಿದ್ದು, ನಿಮ್ಮಲ್ಲಿರುವ ಜಾಗದ ವಿವರ, ಎಷ್ಟು ಜಾಗವಿದೆ, ಯಾರ ಹೆಸರಲ್ಲಿದೆ, ನಿಮ್ಮ ಜಾಗದ ಮೇಲೆ ಯಾವುದಾದರೂ ಸಾಲ ಇದೆಯಾ, ನಿಮ್ಮ ಕೃಷಿ ವಿವರ ಹೀಗೆ ಎಲ್ಲಾ ಭೂಮಿ ದಾಖಲೆಗಳನ್ನು ನಿಮ್ಮ ಪಹಣಿ (RTC) ಯಲ್ಲಿ ದಾಖಲಿಸಲಾಗುತ್ತದೆ.

ಬರ ಪರಿಹಾರದ 3ನೇ ಕಂತಿನ ಹಣ ಬಿಡುಗಡೆ, ನಿಮಗೆ ಬಂದಿದೆಯಾ ಹಣ ಇಲ್ಲಿ ಚೆಕ್ ಮಾಡಿ, Bara Parihara List 2024

ಮೊಬೈಲ್ ಮೂಲಕ ನಿಮ್ಮ ಆರ್ಟಿಸಿ ನೋಡಬಹುದಾಗಿದೆ (View RTC (Pahani)):

ಕರ್ನಾಟಕ ಸರ್ಕಾರದ ನಿಮ್ಮ ಆರ್ಟಿಸಿ ಮೊಬೈಲ್ ಮೂಲಕವೇ ನೀವು ನೋಡಿಕೊಳ್ಳಬಹುದಾಗಿದ್ದು,  ನಿಮ್ಮ ಪಹಣಿ ನೋಡಲು ನೀವು ಭೂ ಇಲಾಖೆಯ bhoomi Online ವೆಬ್ಸೈಟ್ ಗೆ ಮೊದಲು ಭೇಟಿ ನೀಡಬೇಕು ನೇರವಾಗಿ RTC Download ಮಾಡುವ ಲಿಂಕ್ ಲೇಖನದ ಕೊನೆಯಲ್ಲಿ ನೀಡಿದ್ದೇವೆ.

ನಿಮ್ಮ ಪಹಣಿ (RTC) ಪರಿಶೀಲಿಸಲು ಭೂಮಿ ಆನ್ಲೈನ್, ಭೂ ದಾಖಲೆಗಳ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು, ಈ ಕೆಳಗಿನ ಲಿಂಕ್ ಒತ್ತಿ.

https://landrecords.karnataka.gov.in/Service2

ಇಲ್ಲಿ ನೀವು ನಿಮ್ಮ ಭೂ ದಾಖಲೆಯ ರೆಕಾರ್ಡ್ಸ್ ಆಫ್ ರೈಟ್ಸ್, ಟೆನೆನ್ಸಿ & ಕ್ರಾಪ್ಸ್ (ಆರ್‌ಟಿಸಿ), ಮ್ಯುಟೇಷನ್, ಮ್ಯುಟೇಷನ್ ಸ್ಥಿತಿ ಈ ಎಲ್ಲಾ ವಿವರಗಳನ್ನು ನೋಡಬಹುದಾಗಿದೆ.

View RTC (Pahani) view your details of bhoomi ನಿಮ್ಮ ಭೂಮಿಯ ಪಹಣಿಯನ್ನು ಮೊಬೈಲ್ ನಲ್ಲಿ ಪರಿಶೀಲಿಸಿ

ಕೆಳಭಾಗದಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ದಾಖಲಿಸಿ ನಂತರ ನಿಮ್ಮ ಪಹಣಿ ಸಂಖ್ಯೆ ಸರ್ವೇ ಸಂಖ್ಯೆ, ಖಾತೆ, ಹಿಸ್ಸಾ ಸಂಖ್ಯೆ ದಾಖಲಿಸಿ. Fetch Details ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಈಗ ನಿಮಗೆ ನಿಮ್ಮ ಜಾಗದ ಮಾಲಿಕರ ಹೆಸರು, ಜಾಗದ ವಿವರ ಕಾಣಿಸುತ್ತದೆ, View ಆಯ್ಕೆಯಲ್ಲಿ ನಿಮ್ಮ RTC (ಪಹಣಿ) ನೋಡಬಹುದಾಗಿದೆ, ಇದರ ಮೇಲೆ NOT FOR LEAGAL PURPOSE ಎಂದು ದಾಖಲಾಗಿರುತ್ತದೆ, ಇದನ್ನು ನೀವು ಯಾವುದೇ ಅಧಿಕೃತ ಆರ್ಟಿಸಿಯಾಗಿ ಬಳಸುವಂತಿಲ್ಲ.

sample of RTC Karnataka, View RTC (Pahani) ನಿಮ್ಮ ಭೂಮಿಯ ಪಹಣಿಯನ್ನು ಮೊಬೈಲ್ ನಲ್ಲಿ ಪರಿಶೀಲಿಸಿ

ನೀವು ಉಪಯೋಗಿಸಲು ಬೇಕಿರುವ ಅಧಿಕೃತ RTC ಪಡೆಯಲು ನಿಮ್ಮ ಹತ್ತಿರದ ಸೇವಾ ಕೇಂದ್ರದಲ್ಲಿ ನಿಗದಿತ ಶುಲ್ಕ ನೀಡಿ ಪಡೆಯಬಹುದಾಗಿದೆ. ಇನ್ನು ಈ ವೆಬ್ಸೈಟ್ ನಲ್ಲಿ ನೀವು ಲಾಗಿನ್ ಆಗಿ ಶುಲ್ಕ ಪಾವತಿಸಿ ನಿಮ್ಮ ಅಧಿಕೃತ RTC ಕೂಡ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

RTC Download Link: CLICK HERE

RTC Aadhaar Card link ಕಡ್ಡಾಯ, ಮೊಬೈಲ್ ನಲ್ಲಿ 2 ನಿಮಿಷದಲ್ಲಿ ಆರ್ಟಿಸಿಗೆ ಆಧಾರ್ ಲಿಂಕ್ ಮಾಡುವ ವಿಧಾನ ಇಲ್ಲಿದೆ.

ಪಿಎಂ ಕಿಸಾನ್ ಯೋಜನೆಯಲ್ಲಿ 6,000 ರೂ. ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ: PM Kisan Samman Nidhi Scheme

ನಿಮಗೆ ಬಂದಿರುವ ಅನ್ನಭಾಗ್ಯ ಹಣವನ್ನು ಇಲ್ಲಿ ಚೆಕ್ ಮಾಡಿ|annabhagya DBT amount check


Share this page
WhatsApp Group Join Now
Telegram Group Join Now

1 thought on “View RTC (Pahani) ನಿಮ್ಮ ಭೂಮಿಯ ಪಹಣಿಯನ್ನು ಮೊಬೈಲ್ ನಲ್ಲಿ ಪರಿಶೀಲಿಸಿ”

Leave a Comment