ಪಹಣಿ ಆಧಾರ್ ಲಿಂಕ್ ಮಾಡಲು ಮತ್ತೆ 5 ದಿನ ಅವಕಾಶ RTC aadhaar link last date extended

Share this page

RTC aadhaar link last date extended: ಸ್ನೇಹಿತರೆ ನಮಸ್ಕಾರ, ನಿಮಗೆಲ್ಲಾ ತಿಳಿದಂತೆ ಸರಕಾರವು ನಿಮ್ಮ ಭೂಮಿಯ ಪಹಣಿಯ ಜೊತೆಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಅನ್ನು ಕಡ್ಡಾಯವಾಗಿ ಮಾಡಿಸಲೇ ಬೇಕೆಂದು ಆದೇಶ ಹೊರಡಿಸಿದ್ದು, ಆದ್ಯಾಗಿಯೂ ತುಂಬಾ ಜನರ ಆಧಾರ್ ಲಿಂಕ್ ಮಾಡದೇ ಇರುವ ಕಾರಣ ಸರ್ಕಾರ ಲಿಂಕ್ ಮಾಡಲು ಮತ್ತೆ 5 ದಿನ ಕಾಲಾವಕಾಶ ನೀಡಿದೆ.

WhatsApp Group Join Now
Telegram Group Join Now

RTC aadhaar link last date extended

ಪಹಣಿ ಆಧಾರ್ ಲಿಂಕ್ ಮಾಡಲು ಮತ್ತೆ 5 ದಿನ ಅವಕಾಶ RTC aadhaar link last date extended
RTC aadhaar link last date extended

ಸರ್ಕಾರ ಈ ಹಿಂದೆಯೂ ಕೂಡ ಕೊನೆಯ ದಿನಾಂಕ ವಿಸ್ತರಿಸಿದ್ದು, ಆಧಾರ್ ಲಿಂಕ್ ಗೆ ಜುಲೈ 31 ಕೊನೆಯ ದಿನಾಂಕ ತಿಳಿಸಿದ್ದು, ಈಗ ಮತ್ತೆ 5 ದಿನದ ಅವಕಾಶ ನೀಡಿದೆ,

ಒಂದು ವೇಳೆ ನೀವು ಇನ್ನೂ ನಿಮ್ಮ RTC ಜೊತೆಗೆ ಆಧಾರ್ ಲಿಂಕ್ ಮಾಡಿಸದೇ ಇದ್ದಲ್ಲಿ ನಿಮ್ಮ ಗ್ರಾಮದ ಗ್ರಾಮಾಧಿಕಾರಿ (Village Accountant) ಬಳಿ ನಿಮ್ಮ ಆಧಾರ್ ಹಾಗೂ ಪಹಣಿ ನೀಡಿ ಆಗಸ್ಟ್ 5 ರ ಒಳಗಾಗಿ ಮಾಡಿಸಿಕೊಳ್ಳಬಹುದಾಗಿದೆ.

ಅನ್ನಭಾಗ್ಯ ಯೋಜನೆಯ ಜುಲೈ ತಿಂಗಳ ಹಣ ಬಿಡುಗಡೆ|Annabhagya July amount credited

ಆಧಾರ್ ಹಾಗೂ ಪಹಣಿ ಲಿಂಕ್ ಮಾಡುವ ಉದ್ದೇಶ:

ನಿಮಗೆಲ್ಲಾ ತಿಳಿದೆ ಇದೆ ಈಗ ಸರ್ಕಾರದ ಎಲ್ಲಾ ಯೋಜನೆಗಳ ಉಪಯೋಗ, ಯೋಜನೆಯ ಹಣ ಪಾವತಿಯೂ ಕೂಡ ಆನ್ಲೈನ್ ಮುಖಾಂತರವೇ ನಡೆಯುತ್ತಿದ್ದು, ಯಾವುದೇ ಹಣ ವರ್ಗಾವಣೆಯು ನೇರವಾಗಿ ಸರ್ಕಾರದಿಂದ ರೈತರ ಖಾತೆಗೆ ತಲುಪುತ್ತಿದೆ, ಈ ಮೂಲಕ ಮಧ್ಯವರ್ತಿಗಳ ಪ್ರಾಬಲ್ಯಕ್ಕೆ ಕಡಿವಾಣ ಹಾಕಲಾಗಿದೆ.

ಸರ್ಕಾರವು ಎಲ್ಲಾ ಯೋಜನೆಗಳ ಹಣಪಾವತಿಯನ್ನು ನೇರವಾಗಿ ಡಿಬಿಟಿ ಮೂಲಕ ಜನರ ಖಾತೆಗೆ ರೈತರ ಆಧಾರ್ ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದೆ.

ಇದೇ ರೀತಿಯಾಗಿ ಪಹಣಿ ಗೆ ಆಧಾರ್ ಲಿಂಕ್ ಆಗಿದ್ದಲ್ಲಿ ರೈತರಿಗೆ ಭೂಮಿಗೆ ಸಂಬಂಧಪಟ್ಟ ಯಾವುದೇ ಹಣಪಾವತಿ ಇದ್ದಲ್ಲಿ ನೇರವಾಗಿ ರೈತರ ಖಾತೆಗೆ ಜಮೆ ಮಾಡಬಹುದಾಗಿದೆ.

ಇನ್ನು ಭೂ ಅಕ್ರಮ ತಡೆಯಲು, ಆಧಾರ್ ಲಿಂಕ್ ಮೂಲಕ ಎಲ್ಲಾ ಜಮೀನಿನ ವಿವರ ಸುಲಭವಾಗಿ ಆಧಾರ್ ಮೂಲಕ ಪಡೆಯಲು ಸಹಾಯಕವಾಗುತ್ತದೆ.

ಒಂದು ವೇಳೆ ನೀವು ಇನ್ನೂ ಲಿಂಕ್ ಮಾಡಿಲ್ಲವೆಂದರೆ ನಿಮ್ಮ ಮೊಬೈಲ್ ಮೂಲಕ ಕೂಡ ಮಾಡಿಕೊಳ್ಳಬಹುದಾಗಿದ್ದೂ ಕೆಳಗಿನ ಲೇಖನದಲ್ಲಿ ನೀಡಲಾಗಿದೆ, ಆದರೆ ನಿಮ್ಮ ಆಧಾರ್ ಹೆಸರು ಹಾಗೂ ಆರ್ಟಿಸಿ ಯಲ್ಲಿರುವ ಹೆಸರು ಒಂದೇ ರೀತಿಯಲ್ಲಿದ್ದಾರೆ ಮಾತ್ರ ನೀವು ಲಿಂಕ್ ಮಾಡಿಕೊಳ್ಳಬಹುದಾಗಿದ್ದು, ಇಲ್ಲದಿದ್ದಲ್ಲಿ ನಿಮ್ಮ ಗ್ರಾಮದ ಗ್ರಾಮಾಧಿಕಾರಿಯನ್ನು ಭೇಟಿಯಾಗಿ ಮಾಡಿಕೊಳ್ಳಬಹುದಾಗಿದೆ.

RTC Aadhaar Card link ಕಡ್ಡಾಯ, ಮೊಬೈಲ್ ನಲ್ಲಿ 2 ನಿಮಿಷದಲ್ಲಿ ಆರ್ಟಿಸಿಗೆ ಆಧಾರ್ ಲಿಂಕ್ ಮಾಡುವ ವಿಧಾನ ಇಲ್ಲಿದೆ.

ರಾಜ್ಯದಲ್ಲಿ ಇನ್ನೂ 8 ದಿನಗಳ ಕಾಲ ಭಾರಿ ಮಳೆ, ಈ ಜಿಲ್ಲೆಗಳಲ್ಲಿ ಹೈ ಅಲರ್ಟ್! Rain alert August


Share this page
WhatsApp Group Join Now
Telegram Group Join Now

1 thought on “ಪಹಣಿ ಆಧಾರ್ ಲಿಂಕ್ ಮಾಡಲು ಮತ್ತೆ 5 ದಿನ ಅವಕಾಶ RTC aadhaar link last date extended”

Leave a Comment