ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ 5,000 ರೂ. ನೇರವಾಗಿ ಮಹಿಳೆಯರ ಖಾತೆಗೆ ಜಮೆ, Pradhan Mantri Matru Vandana yojana

Share this page

ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ Pradhan Mantri Matru Vandana yojana (PMMVY) ಯಲ್ಲಿ ಮಹಿಳೆಯರ ಖಾತೆಗೆ 5000ರೂ. ಜಮೆ ಮಾಡಲಾಗುತ್ತದೆ, ಏನಿದು ಯೋಜನೆ, ಯಾರು ಅರ್ಜಿ ಸಲ್ಲಿಸಬಹುದು, ಅರ್ಜಿ ಸಲ್ಲಿಸುವ ವಿವರ ಎಲ್ಲವನ್ನೂ ಕೆಳಗೆ ವಿವರಿಸಲಾಗಿದೆ.

WhatsApp Group Join Now
Telegram Group Join Now

ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (Pradhan Mantri Matru Vandana yojana) (PMMVY) :

ಈ ಯೋಜನೆಯು ಗರ್ಭಿಣಿರಿಗಾಗಿ ರೂಪಿಸಿದ್ದು, ಗರ್ಭಿಣಿಯರು ಹಾಗೂ ನವಜಾತ ಶಿಶುಗಳ ರಕ್ಷಣೆ ಹಾಗೂ ಸಹಾಯ ನೀಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದ್ದು, ಈ ಯೋಜನೆಯಲ್ಲಿ ಗರ್ಭಿಣಿ ತಾಯಂದಿರಿಗೆ ಮೊದಲ ಬಾರಿ ಗರ್ಭಿಣಿಯರಿಗೆ 5,000 ರೂ. ಅನ್ನು 3,000 ಹಾಗೂ 2,000 ರೂ. ಗಳಂತೆ ಎರಡು ಕಂತುಗಳಲ್ಲಿ ಗರ್ಭಿಣಿಯರಿಗೆ ಧನಸಹಾಯ ಮಾಡಲಿದ್ದು, ಆರ್ಥಿಕ ನೆರವಿನ ಮೂಲಕ ಅವರ ಆರೋಗ್ಯ ಕಾಪಾಡುವ ಉದ್ದೇಶ ಈ ಯೋಜನೆಯದಾಗಿದೆ.

ಇನ್ನು ಎರಡನೇ ಮಗುವು ಹೆಣ್ಣದಲ್ಲಿ ತಾಯಿಯ ಖಾತೆಗೆ 6,000 ರೂ. ಈ ಯೋಜನೆಯ ಮುಖಾಂತರ ಜಮೆಯಾಗುತ್ತದೆ.

ಈ ಯೋಜನೆಯಲ್ಲಿ ಈಗಾಗಲೇ ಸುಮಾರು 3.44 ಕೋಟಿ ಮಹಿಳೆಯರಿಗೆ ಒಟ್ಟು ಸುಮಾರು 15,401 ಕೋಟಿ ಹಣವನ್ನು ಮಹಿಳೆಯರ ಖಾತೆಗೆ ಜಮೆ ಮಾಡಲಾಗಿದೆ.

PM Vishwakarma Yojane: ಈ ಯೋಜನೆಯಲ್ಲಿ ರೂ.15,000 ಟೂಲ್ ಕಿಟ್, 3 ಲಕ್ಷ ಸಹಾಯಧನ ಪಡೆಯಿರಿ

ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ (Pradhan Mantri Matru Vandana yojana) (PMMVY) ಅರ್ಜಿ ಸಲ್ಲಿಸುವ ವಿಧಾನ :

ಈ ಯೋಜನೆಗೆ ರಾಜ್ಯದ ಎಲ್ಲಾ ಗರ್ಭಿಣಿಯರು ಅರ್ಜಿ ಸಲ್ಲಿಸಬಹುದಾಗಿದೆ, ನೀವು ನಿಮ್ಮ ಹತ್ತಿರದ ಅಂಗನವಾಡಿ ಅಥವಾ ನಿಮ್ಮ ಊರಿನ ಆಶಾ ಕಾರ್ಯಕರ್ತೆಯರ ಸಹಾಯದ ಮೂಲಕ ನೀವು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಇನ್ನು ಆನ್ಲೈನ್ ಮೂಲಕ ನೀವೇ ಅರ್ಜಿ ಸಲ್ಲಿಸಲು PMMVY ಅಧಿಕೃತ ವೆಬ್ಸೈಟ್ https://pmmvy.wcd.gov.in ಗೆ ಭೇಟಿ ನೀಡಿ

  • Citizen Login ಆಯ್ಕೆ ಮೇಲೆ ಕ್ಲಿಕ್ ಮಾಡಿ.
  • ನಂತರ ನಿಮ್ಮ ಮೊಬೈಲ್ ಸಂಖ್ಯೆ, ಹೆಸರು, ದಾಖಲಿಸಿ ನಿಮ್ಮ ಖಾತೆ ರಚಿಸಿಕೊಳ್ಳಿ.
  • ಈಗ ನಿಮಗೆ PMMVY ಡ್ಯಾಶ್ ಬೋರ್ಡ್ ಕಾಣಿಸುತ್ತದೆ.
  • ನಂತರ Beneficiary Registration ಆಯ್ಕೆ ಮಾಡಿ, ಕೇಳಿರುವ ಎಲ್ಲಾ ವಿವರಗಳನ್ನು ಸರಿಯಾಗಿ ದಾಖಲಿಸಿ Submit ಮಾಡಿ.
  • ಅರ್ಜಿ ಸಲ್ಲಿಸಿದ ನಂತರ ಅರ್ಜಿ ಸ್ಥಿತಿಯನ್ನು Track application status ಆಯ್ಕೆಯಲ್ಲಿ ಪರಿಶೀಲಿಸಬಹುದಾಗಿದೆ.

ಇದನ್ನೂ ಓದಿ :

ಪಿಎಂ ಕಿಸಾನ್ ಯೋಜನೆಯಲ್ಲಿ 6,000 ರೂ. ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ: PM Kisan Samman Nidhi Scheme

PM Awas Yojana 2024: ಪಿಎಂ ಆವಾಸ್ ಯೋಜನೆಯಲ್ಲಿ ಉಚಿತ ಮನೆ ಅಥವಾ ಹೋಮ್ ಲೋನ್ ಪಡೆಯಲು ಅರ್ಜಿ ಸಲ್ಲಿಸಿ


Share this page
WhatsApp Group Join Now
Telegram Group Join Now

Leave a Comment