ಆಗಸ್ಟ್ ಮೊದಲ ವಾರದಲ್ಲಿ ಪಿಎಂ ಕಿಸಾನ್ 20ನೇ ಕಂತಿನ ಹಣ ಬಿಡುಗಡೆ?

Share this page

ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಪಿಎಂ ಕಿಸಾನ್ 20ನೇ ಕಂತಿನ ಹಣ ರೈತರ ಖಾತೆಗೆ ಆಗಸ್ಟ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದ್ದು, ಇಲ್ಲಿದೆ ಒಂದು ವರದಿ.

WhatsApp Group Join Now
Telegram Group Join Now
Pm kisan 15th installment release in August first week

ಪಿಎಂ ಕಿಸಾನ್ 20ನೇ ಕಂತಿನ ಹಣ ಬಿಡುಗಡೆ ಯಾವಾಗ?

ಪ್ರಧಾನಿ ನರೇಂದ್ರ ಮೋದಿಯವರ ಈ ಮಹತ್ವದ ಯೋಜನೆಯಲ್ಲಿ ಈಗಾಗಲೇ 2019 ರಿಂದ 19 ಕಂತುಗಳ ರೂಪದಲ್ಲಿ ಕಿಸಾನ್ ಯೋಜನೆಯ ಫಲಾನುಭವಿ ರೈತರ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ಹಣ ಜಮೆ ಮಾಡಲಾಗಿದೆ.

CIBIL Score ಫ್ರೀ ಆಗಿ ಚೆಕ್ ಮಾಡುವುದು ಹೇಗೆ? ಇಲ್ಲಿದೆ ವಿಧಾನ

ಇನ್ನು ಕೊನೆಯದಾಗಿ 19ನೆಯ ಕಂತಿನ ಹಣ 24 ಫೆಬ್ರವರಿ 2025ರಲ್ಲಿ ರೈತರ ಖಾತೆಗೆ ಜಮೆಯಾಗಿದ್ದು, 10 ಕೋಟಿಗೂ ಅಧಿಕ ರೈತರು ಈ ಯೋಜನೆಯ ಲಾಭ ಪಡೆದಿದ್ದಾರೆ.

ವಾರ್ಷಿಕವಾಗಿ 4 ತಿಂಗಳಿಗೊಮ್ಮೆ 3 ಕಂತುಗಳಲ್ಲಿ 2000 ರೂಪಾಯಿ ಹಣ ಜಮೆ ಮಾಡಲಾಗುತ್ತಿದ್ದು, ಕೊನೆಯ ಕಂತು ಫೆಬ್ರವರಿ ಅಂತ್ಯದಲ್ಲಿ ಜಮೆಯಾಗಿದ್ದು, 20 ನೇ ಕಂತಿನ ಹಣ ಆಗಸ್ಟ್ ತಿಂಗಳಲ್ಲಿ ಬರುವ ನಿರೀಕ್ಷೆಯಿದೆ.

Yashasvi Scholarship ಪಿಎಂ ಯಶಸ್ವಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ, ಇಲ್ಲಿದೆ ವಿವರ

ಪಿಎಂ ಕಿಸಾನ್ ಹಣದ ಅಕ್ರಮಕ್ಕೆ ಕಡಿವಾಣ

ಪಿಎಂ ಕಿಸಾನ್ ಯೋಜನೆಯಲ್ಲಿ ಅನರ್ಹರು ಕೂಡ ಹಣ ಪಡೆಯುತ್ತಿದ್ದು, ಅಂತವರನ್ನು ಹೊಸ ಹಣ ಬಿಡುಗಡೆ ಪಟ್ಟಿಯಿಂದ ಕೈಬಿಡಲಾಗುತ್ತಿದೆ, ನೀವು ನಿಮ್ಮ ಹೆಸರು ಹೊಸ ಪಟ್ಟಿಯಲ್ಲಿ ಇದೆಯೇ ಎಂದು ಪಿಎಂ ಕಿಸಾನ್ ವೆಬ್ಸೈಟ್ ನಲ್ಲಿ  beneficiary list ಮೂಲಕ ನೋಡಬಹುದಾಗಿದೆ, ಇನ್ನು know your status ಆಯ್ಕೆಯಲ್ಲಿ ನಮ್ಮ ಯೋಜನೆ ಸ್ಥಿತಿ ತಿಳಿಯಬಹುದಾಗಿದೆ, ಇನ್ನು ekyc ಕಡ್ಡಾಯಗೊಳಿಸಿದ್ದು, KYC ಮಾಡಿಸಿದ ರೈತರಿಗೆ ಮಾತ್ರ ಹಣ ಬರುತ್ತಿದೆ, ನಿಮ್ಮ ಖಾತೆ ಕೂಡ ಪರಿಶೀಲಿಸಿ ಒಂದು ವೇಳೆ ಏನಾದ್ರೂ ತಪ್ಪುಗಳು ಇದ್ದರೆ CSC ಸೆಂಟರ್ ಅಥವಾ ಕೃಷಿ ಇಲಾಖೆಗೆ ಭೇಟಿ ನೀಡಿ


Share this page
WhatsApp Group Join Now
Telegram Group Join Now

Leave a Comment