CIBIL Score ಫ್ರೀ ಆಗಿ ಚೆಕ್ ಮಾಡುವುದು ಹೇಗೆ? ಇಲ್ಲಿದೆ ವಿಧಾನ

Share this page

ನಿಮಗೆಲ್ಲ ತಿಳಿದೇ ಇದೆ, ಸದ್ಯ ನಮ್ಮ ಯಾವುದೇ ಹಣಕಾಸಿನ ವ್ಯವಹಾರ, ಬ್ಯಾಂಕ್ ವ್ಯವಹಾರದಲ್ಲಿ ಸಿಬಿಲ್ ಸ್ಕೋರ್ Cibil Score ಮುಖ್ಯ ಪಾತ್ರವಹಿಸುತ್ತದೆ, ನಿಮಗೆಲ್ಲ ತಿಳಿದೇ ಇದೆ ಈ ಸ್ಕೋರ್ ನಿಮ್ಮ ಯಾವುದೇ ಲೋನ್ ವ್ಯವಹಾರಗಳಿಗೆ ಬಹುಮುಖ್ಯವಾಗಿದೆ.

WhatsApp Group Join Now
Telegram Group Join Now

ಏನಿದು CIBIL Score?

ಸಿಬಿಲ್ ಎನ್ನುವುದು ನಮ್ಮ ಈವರೆಗಿನ ಹಿಂದಿನ ಹಣಕಾಸು ವ್ಯವಹಾರದ, ಲೋನ್ ಹಣಪಾವತಿ ಇತರ ನಮ್ಮ ಪಾವತಿಯ ಆದಾರದ ಮೇಲೆ CIBIL ಸಂಖ್ಯೆ ನಿರ್ಧಾರವಾಗುತ್ತದೆ.

Bele Vime Status – ನಿಮ್ಮ ಮೊಬೈಲ್ ನಂಬರ್ ದಾಖಲಿಸಿ ನಿಮ್ಮ ಹಿಂದಿನ ಬೆಳೆ ವಿಮೆ ಸ್ಥಿತಿ ಪರಿಶೀಲಿಸಿ

CIBIL score 300 ರಿಂದ 900 ರ ಸ್ಕೋರ್ ಹೊಂದಿದ್ದು, ನಿಮ್ಮ ವ್ಯವಹಾರ ಆಧಾರದಲ್ಲಿ ಇದು ನಿರ್ಧಾರವಾಗುತ್ತದೆ, 300-680 ವರೆಗೆ CIBIL score ಅತಿ ಕನಿಷ್ಠ, ನಿಮ್ಮ ಹಣಕಾಸು ವ್ಯವಹಾರ ಉತ್ತಮವಲ್ಲ ಎಂದು ಆಗುತ್ತದೆ, ಹಾಗೂ ನಿಮಗೆ ಯಾವುದೇ ಬ್ಯಾಂಕ್ ಅಥವಾ ಇತರ ಕಡೆಗಳಲ್ಲಿ ಸಾಲ ಪಡೆಯುವ ಸಂಧರ್ಭದಲ್ಲಿ ಸಾಲ ಪಡೆಯಲು ಕಷ್ಟವಾಗಬಹುದು, 681- 730 average ಎಂದಾಗಿದೆ ಹಾಗೂ ಹೊಸ ಸಾಲ ಪಡೆಯಲು ಕಷ್ಟವಾಗಬಹುದು, ಇನ್ನು 731-770 ಇದ್ದು ಈ ಸಂಖ್ಯೆ ಇದ್ದರೆ ಸಾಲ ಪಡೆಯಬಹುದು, 770 ರಿಂದ ಜಾಸ್ತಿ ಇದ್ದರೆ ಉತ್ತಮವಾಗಿರುತ್ತದೆ, ಹಾಗೂ ಕ್ರೆಡಿಟ್ ಆಧಾರದಲ್ಲಿ ಸಾಲ ನೀಡುವಾಗ ಉತ್ತಮ ಸ್ಕೋರ್ ಇದ್ದರೆ ಬಡ್ಡಿ ಕೂಡ ಕಡಿಮೆಯಾಗಿರುತ್ತದೆ.

CIBIL Score

ನಿಮ್ಮ CIBIL score ಈ ರೀತಿಯಾಗಿ ಉಚಿತವಾಗಿ ಚೆಕ್ ಮಾಡಿ.

ನಿಮ್ಮ ಸಿಬಿಲ್ ಸ್ಕೋರ್ ಅನ್ನು ನೀವು ಸುಲಭವಾಗಿ ನಿಮ್ಮ ಮೊಬೈಲ್ ಆಪ್ ನಲ್ಲೇ ನೋಡಬಹುದಾಗಿದೆ, ಪ್ರತಿಯೊಬ್ಬರೂ ಗೂಗಲ್ ಪೇ (Google pay), phone pe ಬಳಸುತ್ತಲೇ ಇದ್ದೀರಾ, ಈ ಆಪ್ ನಲ್ಲಿ ನೀವು ಸುಲಭವಾಗಿ ನಿಮ್ಮ ಸಿಬಿಲ್ ಸ್ಕೋರ್ ನೋಡಬಹುದಾಗಿದೆ.

Google Pay ಆಪ್ ನಲ್ಲಿ Check CIBIL score free ಎನ್ನುವ ಆಯ್ಕೆ ಇದ್ದು ಅಲ್ಲಿ ನಿಮ್ಮ ಪಾನ್ ವಿವರ ದಾಖಲಿಸಿ, ನೇರವಾಗಿ ನಿಮ್ಮ ಸ್ಕೋರ್ ನೋಡಬಹುದಾಗಿದೆ, ಇದಕ್ಕಾಗಿ ನಿಮ್ಮ ಆಧಾರ್ ಲಿಂಕ್ ಆಗಿರುವ, ಬ್ಯಾಂಕ್ ಖಾತೆ ಲಿಂಕ್ ಇರುವ ಮೊಬೈಲ್ ಸಂಖ್ಯೆ ಹಾಗೂ ಗೂಗಲ್ ಪೇ \ ಫೋನ್ ಪೇ ಬಳಸುವ ಮೊಬೈಲ್ ಸಂಖ್ಯೆ ಒಂದೇ ಆಗಿಬೇಕು.

ಏನಿದು ನೀಲಿ ಆಧಾರ್ ಕಾರ್ಡ್, ಇಲ್ಲಿದೆ ಈ ಕಾರ್ಡ್ ಪಡೆಯುವ ಮಾಹಿತಿ | Blue Aadhaar Card

ಈ ಸಿಬಿಲ್ ವಿವರದಲ್ಲಿ ನಿಮ್ಮ ಎಲ್ಲಾ ಈ ವರೆಗಿನ ಸಾಲ ಪಡೆದ, ಮರುಪಾವತಿಸಿದ, ಬಾಕಿ ಇರುವ, ಎಲ್ಲಾ ವಿವರಗಳು ದಾಖಲಾಗಿರುತ್ತದೆ


Share this page
WhatsApp Group Join Now
Telegram Group Join Now

Leave a Comment