ಬಾಕಿ ಇರುವ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ, ಸಿಎಂ ಸಿದ್ದರಾಮಯ್ಯ

Share this page

ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಪ್ರಕ್ರಿಯೆಯು ಕಳೆದ ಎರಡು ಮೂರು ಕಂತಿನ ಹಣ ಸ್ಥಗಿತಗೊಳ್ಳುವ ಮೂಲಕ ಹಣ ಬರುತ್ತದೆಯೇ ಇಲ್ಲವೇ ಎಂದು ಜನರು ಗೊಂದಲದಲ್ಲಿದ್ದು, ಈಗ ಈ ಗೊಂದಲಗಳಿಗೆ ಖುದ್ದು ಸಿಎಂ ಸಿದ್ದರಾಮಯ್ಯನವರೇ ತೆರೆ ಎಳೆದಿದ್ದಾರೆ.

WhatsApp Group Join Now
Telegram Group Join Now

ಬಾಕಿ ಉಳಿದಿರುವ 2 ಕಂತಿನ ಹಣ ಶೀಘ್ರದಲ್ಲೇ ಜಮೆ!

ರಾಜ್ಯ ಸರ್ಕಾರದ ಈ ಬಾರಿಯ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಗೃಹಾಲಕ್ಷ್ಮಿ ಯೋಜನೆಯಲ್ಲಿ ಮಹಿಳೆಯರು ಪ್ರತೀ ತಿಂಗಳು 2000 ರೂ. ಹಣವನ್ನು ಪಡೆಯುತ್ತಿದ್ದರು ಹಾಗೂ ಈ ಯೋಜನೆಯಿಂದ ರಾಜ್ಯದ ಮಹಿಳೆಯರು ಖುಷಿಗೊಂಡಿದ್ದರು, ಆದರೆ ಈಗ ಮೇ ತಿಂಗಳ ನಂತರ ಈ ಯೋಜನೆಯ ಹಣ ಮಹಿಳೆಯರ ಖಾತೆಗೆ ಜಮೆ ಆಗಿಲ್ಲ, ಈ ಮೂಲಕ ಮಹಿಳೆಯರು ಇನ್ಮುಂದೆ ಗೃಹ ಲಕ್ಷ್ಮಿ ಹಣ ಬರುತ್ತದೆಯೋ ಇಲ್ಲವೋ ಎನ್ನುವ ಆತಂಕದಲ್ಲಿದ್ದು ಈಗ ಸಿಎಂ ಭರವಸೆ ಸಂತಸ ಮೂಡಿಸಿದೆ.

ರೇಷನ್ ಕಾರ್ಡ್ ತಿದ್ದುಪಡಿಗೆ ಆ.10 ರವರೆಗೆ ಅವಕಾಶ, ಇಲ್ಲಿದೆ ಡೈರೆಕ್ಟ್ ಲಿಂಕ್

ಬಾಕಿ ಇರುವ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ, ಸಿಎಂ ಸಿದ್ದರಾಮಯ್ಯ
ಬಾಕಿ ಇರುವ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ, ಸಿಎಂ ಸಿದ್ದರಾಮಯ್ಯ

ಹೌದು, ಮೊನ್ನೆ ಮಾದ್ಯಮ ವರದಿಗಾರರ ಪ್ರಶೆಗೆ ಉತ್ತರಿಸಿದ ಸಿಎಂ ಮೇ ತಿಂಗಳ ತನಕ ಹಣ ಖಾತೆಗೆ ಜಮೆ ಮಾಡಲಾಗಿದ್ದು, ಇನ್ನುಳಿದ ಜೂನ್ ಜುಲೈ ಕಂತಿನ ಬಾಕಿ ಉಳಿದ ಹಣವನ್ನು ಶೀಘ್ರದಲ್ಲೇ ಜಮೆ ಮಾಡುವ ಭರವಸೆ ನೀಡಿದ್ದಾರೆ.

ಅನ್ನಭಾಗ್ಯ ಯೋಜನೆಯ ಜುಲೈ ತಿಂಗಳ ಹಣ ಬಿಡುಗಡೆ|Annabhagya July amount credited

ಮುಂದಿನ ವಾರದೊಳಗಾಗಿ ಅಂದರೆ ಆಗಸ್ಟ್ 15 ರ ಒಳಗಾಗಿ ಗೃಹಲಕ್ಷ್ಮಿ ಯೋಜನೆಯ ಬಾಕಿ ಉಳಿದಿರುವ ಕಂತಿನ ಹಣ ಮಹಿಳೆಯರ ಖಾತೆ ಸೇರುವ ನಿರೀಕ್ಷೆ ಇದೆ.

ಸಿಎಂ ಸಿದ್ದರಾಮಯ್ಯರವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಯಾವುದೇ ಕಾರಣಕ್ಕೂ ನಮ್ಮ ಯಾವ ಯೋಜನೆಯೂ ನಿಲ್ಲುವ ಪ್ರಶ್ನೆ ಇಲ್ಲವೆಂದು ತಿಳಿಸಿದ್ದಾರೆ.

ಸ್ವಯಂ ಉದ್ಯೋಗ ಮಾಡುವವರಿಗೆ 2ಲಕ್ಷ ರೂ. ಸಬ್ಸಿಡಿ ಸಾಲ ಸೌಲಭ್ಯ, ಇಲ್ಲದೆ ಅರ್ಜಿ ವಿಧಾನ Devaraj Urs subsidy loan scheme

ಈ ಯೋಜನೆಯಡಿಯಲ್ಲಿ ಮಕ್ಕಳಿಗೆ ಪ್ರತೀ ತಿಂಗಳು 4000ರೂ. ಸಿಗಲಿದೆ, ಯಾರು ಅರ್ಜಿ ಸಲ್ಲಿಸಬಹುದು ಇಲ್ಲಿದೆ ವಿವರ Financial assistance for children


Share this page
WhatsApp Group Join Now
Telegram Group Join Now

1 thought on “ಬಾಕಿ ಇರುವ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ, ಸಿಎಂ ಸಿದ್ದರಾಮಯ್ಯ”

Leave a Comment