ಬರ ಪರಿಹಾರದ 3ನೇ ಕಂತಿನ ಹಣ ಬಿಡುಗಡೆ, ನಿಮಗೆ ಬಂದಿದೆಯಾ ಹಣ ಇಲ್ಲಿ ಚೆಕ್ ಮಾಡಿ, Bara Parihara List 2024

Share this page

ರೈತ ಮಿತ್ರರಿಗೆ ಗುಡ್ ನ್ಯೂಸ್: ಸರ್ಕಾರವು 3ನೇ ಕಂತಿನ ಬರ ಪರಿಹಾರ ಹಣ ಬಿಡುಗಡೆ ಮಾಡಿದ್ದು (Bara Parihara List 2024), ನಿಮಗೆ ಹಣ ಜಮೆಯಾಗಿರುವ ವಿವರವನ್ನು ಈ ಕೆಳಗಿನ ವಿಧಾನದ ಮೂಲಕ ನೋಡಬಹುದಾಗಿದೆ.

WhatsApp Group Join Now
Telegram Group Join Now

3ನೇ ಕಂತಿನ ಬರ ಪರಿಹಾರ ಹಣ ಬಿಡುಗಡೆ (Bara Parihara List 2024)

ರಾಜ್ಯ ಸರ್ಕಾರವು ಈಗಾಗಲೇ ಮೊದಲ ಕಂತಿನಲ್ಲಿ 2000 ರೂ. ನಂತೆ ರೈತರ ಖಾತೆಗೆ ಬರಪರಿಹಾರ ಹಣ ಜಮೆ ಮಾಡಿದ್ದು, ಎರಡನೇ ಕಂತಿನ ಹಣವನ್ನು ಸಣ್ಣ ರೈತರು ದೊಡ್ಡ ರೈತರು ಈ ರೀತಿಯಾಗಿ ಅವರ ಜಮೀನಿನ ಆದಾರದ ಮೇಲೆ ಹಣ ಬಿಡುಗಡೆ ಮಾಡಲಾಗಿತ್ತು, ಈ ಬಾರಿ ಮೂರನೆಯ ಕಂತಿನ ಹಣ ಬಿಡುಗಡೆ ಮಾಡಿದೆ.

ಈ ಬಾರಿ ಮೂರನೇಯ ಕಂತಿನ ಹಣವನ್ನು ಸರ್ಕಾರವು ಸಣ್ಣ ಹಾಗೂ ಅತೀ ಸಣ್ಣ ರೈತರ ಖಾತೆಗೆ ಜಮೆ ಮಾಡುತ್ತಿದ್ದು, ಇದರಲ್ಲಿ ರೈತರಿಗೆ ಗರಿಷ್ಠ 3000 ರೂ. ತನಕ ಜಮೆಯಾಗುತ್ತಿದೆ.

ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿ ಬಿಡುಗಡೆ, ಈ ಪಟ್ಟಿಯಲ್ಲಿದರೆ ನಿಮ್ಮ ಹೆಸರಿದ್ದರೆ ಮಾತ್ರ ಹಣ ಜಮೆ : PM kisan 18th installment Beneficiary List

ನಿಮಗೆ ಬಂದಿರುವ ಬರಪರಿಹಾರ ಹಣ ಇಲ್ಲಿ ಚೆಕ್ ಮಾಡಿ (Bara Parihara List 2024)

ನಿಮಗೆ ಈಗಾಗಲೇ ಬರಪರಿಹಾರ ಹಣ ಜಮೆಯಾಗಿದ್ದಲ್ಲಿ ನಿಮ್ಮ ಆಧಾರ್ ಲಿಂಕ್ ಇರುವ ಬ್ಯಾಂಕ್ ಖಾತೆ ಪರಿಶೀಲಿಸಿ ಅಥವಾ ಸರ್ಕಾರದ bhoomi online – Parihara ವೆಬ್ಸೈಟ್ ನಲ್ಲಿ ಚೆಕ್ ಮಾಡಬಹುದಾಗಿದೆ.

ಕೆಳಗೆ ನೀಡಲಾಗಿರುವ ನೇರವಾದ ಲಿಂಕ್ ಕ್ಲಿಕ್ ಮಾಡಿ, ಇನ್ಪುಟ್ ಸಬ್ಸಿಡಿ ಪರಿಹಾರ ಹಣ ಸಂದಾಯದ ವಿವರಗಳು ಸಿಗಲಿದ್ದು, ಇಲ್ಲಿ ನಿಮ್ಮ ಗ್ರಾಮದ ಪರಿಹಾರ ಹಣ ಜಾಮೆಯಾಗಿರುವ ರೈತರ ವಿವರ ಪಡೆಯಬಹುದಾಗಿದೆ.

ಇಲ್ಲಿ ವರ್ಷ 2023-24 ಆಯ್ಕೆ ಮಾಡಿ, ಋತು – Kharif/ಮುಂಗಾರು ಆಯ್ಕೆ ಮಾಡಿ, ವಿಪತ್ತಿನ ವಿಧ – Drough/ ಬರ ಸೆಲೆಕ್ಟ್ ಮಾಡಿ.

ನಂತರ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿ.

Bara Parihara List 2024

ಈಗ ನಿಮ್ಮ ಗ್ರಾಮದ ನೀವು ಆಯ್ಕೆ ಮಾಡಿರುವ ವರ್ಷದಲ್ಲಿ ಬರಪರಿಹಾರ ಜಮೇಯಾಗಿರುವ ರೈತ ಫಲಾನುಭವಿಗಳ ಹೆಸರು, ಸರ್ವೆ ನಂಬರ್, ಹಣ ಸಂದಾಯದ ವಿವರ, ಜಮೆಯಾಗಿರುವ ಹಣದ ಮೊತ್ತ ಎಲ್ಲವನ್ನೂ ಇಲ್ಲಿ ನೋಡಬಹುದಾಗಿದೆ.

Bara Parihara viilage List 2024

ಬರ ಪರಿಹಾರ Bara Parihara List ಚೆಕ್ ಮಾಡುವ ಡೈರೆಕ್ಟ್ ಲಿಂಕ್ : CLICK HERE

ರೈತರೇ ನಿಮಗೆ ಬರ ಪರಿಹಾರ ಹಣ ಜಮೆಯಾಗಿಲ್ಲವೇ? ಹಾಗಾದರೆ ಈ ಕೆಲಸ ಮಾಡಿ : Bara parihara amount not recived reasons

ಇದನ್ನೂ ಓದಿ :

ನೀವು FRUITS/ FID ಹೊಂದಿದ್ದೀರಾ? ಕೃಷಿ ಸೌಲಭ್ಯ ಪಡೆಯಲು ಹೊಂದಿರಲೇಬೇಕು, ಇಲ್ಲಿದೆ ಫ್ರೂಟ್ಸ್ ಖಾತೆ ಪಡೆಯುವ ವಿಧಾನ 

View RTC (Pahani) ನಿಮ್ಮ ಭೂಮಿಯ ಪಹಣಿಯನ್ನು ಮೊಬೈಲ್ ನಲ್ಲಿ ಪರಿಶೀಲಿಸಿ

ಪಿಎಂ ಕಿಸಾನ್ ಯೋಜನೆಯಲ್ಲಿ 6,000 ರೂ. ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ: PM Kisan Samman Nidhi Scheme


Share this page
WhatsApp Group Join Now
Telegram Group Join Now

1 thought on “ಬರ ಪರಿಹಾರದ 3ನೇ ಕಂತಿನ ಹಣ ಬಿಡುಗಡೆ, ನಿಮಗೆ ಬಂದಿದೆಯಾ ಹಣ ಇಲ್ಲಿ ಚೆಕ್ ಮಾಡಿ, Bara Parihara List 2024”

Leave a Comment