ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್! ಇಲ್ಲಿದೆ ವಿವರ

1001371623

ರಾಜ್ಯ ಸರ್ಕಾರವು ಅಂಗನವಾಡಿ ಕಾರ್ಯಕರ್ತೆಯರಿಗೆ ಇಂದು ಶುಭಸುದ್ದಿ ನೀಡಿದೆ, ಈ ಬಗ್ಗೆ ಇಲ್ಲಿದೆ ಸಣ್ಣ ವರದಿ. ಅಂಗನವಾಡಿ ಕಾರ್ಯಕರ್ತೆಯರಿಗೆ ಚುನಾವಣೆ ಕೆಲಸದಿಂದ ವಿನಾಯಿತಿ ಹೌದು, ಇಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆಯಾದ ಲಕ್ಷ್ಮೀ ಹೆಬ್ಬಾಳ್ಕರ್ ಈ ಬಗ್ಗೆ ಮಾತಾಡಿ, ಇನ್ಮುಂದೆ ಅಂಗನವಾಡಿ ಕಾರ್ಯಕರ್ತೆಯರಿಗೆ ಚುನಾವಣೆ ಕೆಲಸದಿಂದ ವಿನಾಯಿತಿ ನೀಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆಗಸ್ಟ್ 1 ರಿಂದ UPI ಬಳಕೆದಾರರಿಗೆ ಶಾಕ್ ನೀಡಲಿದೆ ಈ ಹೊಸ ನಿಯಮ ! ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇತರೆ … Read more

ಆಗಸ್ಟ್ 1 ರಿಂದ EPFO ಪಿಂಚಣಿ ಖಾತೆದಾರರಿಗೆ ಸಿಗಲಿದೆ 15000 ರೂ., ಇಲ್ಲಿದೆ ವಿವರ

1001371416

EPFO ಒಳಗೊಂಡ ಉದ್ಯೋಗವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರವು ಪ್ರಧಾನ ಮಂತ್ರಿ ವೀಕ್ಷಿತ್ ಭಾರತ್ ರೋಜಗಾರ್ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಅಡಿಯಲ್ಲಿ EPFO ಸದಸ್ಯರಿಗೆ ಗುಡ್ ನ್ಯೂಸ್ ನೀಡಿದೆ. ಪ್ರಧಾನ ಮಂತ್ರಿ ವೀಕ್ಷಿತ್ ಭಾರತ್ ರೋಜ್ಗಾರ್ ಯೋಜನೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಎಲ್ಲರಿಗೂ ಸುಸ್ಥಿರ ಹಾಗೂ ಸಮಗ್ರ ಉದ್ಯೋಗವನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಅಡಿಯಲ್ಲಿ EPFO ಸಂಬಂಧಿಸಿದ ಉದ್ಯೋಗವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ … Read more

ಆಗಸ್ಟ್ 1 ರಿಂದ UPI ಬಳಕೆದಾರರಿಗೆ ಶಾಕ್ ನೀಡಲಿದೆ ಈ ಹೊಸ ನಿಯಮ !

1001371177

ಹೌದು, ಭಾರತದಲ್ಲಿ ಈಗ ಯುಪಿಐ ಬಳಕೆ ಹೆಚ್ಚಾಗುತ್ತಿದ್ದು, ಸದ್ಯ ಆಗಸ್ಟ್ 1 ರಿಂದ NPCI ಕೆಲವೊಂದು ಹೊಸ ನಿಯಮಗಳನ್ನು ಜಾರಿಗೆ ತರಲಿದ್ದು, ಆಗಸ್ಟ್ 1 ರಿಂದ UPI ಬಳಕೆದಾರರಿಗೆ ಶಾಕ್ ನೀಡಲಿದೆ ಈ ಹೊಸ ನಿಯಮ ! ಈ ನಿಯಮ ಫೋನ್ ಪೇ, ಗೂಗಲ್ ಪೇ, ಪೇಟಿಯಂ ಸೇರಿದಂತೆ ಎಲ್ಲಾ UPI ಆಪ್ ಬಳಕೆದಾರರಿಗೂ ಈ ಹೊಸ ನಿಯಮ ಅನ್ವಯಿಸಲಿದೆ. ಏನಿದು ಹೊಸ UPI ನಿಯಮ? UPI ಬಳಕೆಯಲ್ಲಿ ಸರ್ವರ್ ಮೇಲಿನ ಒತ್ತಡ ತಗ್ಗಿಸಲು ಕೆಲವೊಂದು ಬದಲಾವಣೆ … Read more

ಆಗಸ್ಟ್ ಮೊದಲ ವಾರದಲ್ಲಿ ಪಿಎಂ ಕಿಸಾನ್ 20ನೇ ಕಂತಿನ ಹಣ ಬಿಡುಗಡೆ?

1001369590

ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಪಿಎಂ ಕಿಸಾನ್ 20ನೇ ಕಂತಿನ ಹಣ ರೈತರ ಖಾತೆಗೆ ಆಗಸ್ಟ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದ್ದು, ಇಲ್ಲಿದೆ ಒಂದು ವರದಿ. ಪಿಎಂ ಕಿಸಾನ್ 20ನೇ ಕಂತಿನ ಹಣ ಬಿಡುಗಡೆ ಯಾವಾಗ? ಪ್ರಧಾನಿ ನರೇಂದ್ರ ಮೋದಿಯವರ ಈ ಮಹತ್ವದ ಯೋಜನೆಯಲ್ಲಿ ಈಗಾಗಲೇ 2019 ರಿಂದ 19 ಕಂತುಗಳ ರೂಪದಲ್ಲಿ ಕಿಸಾನ್ ಯೋಜನೆಯ ಫಲಾನುಭವಿ ರೈತರ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ಹಣ ಜಮೆ ಮಾಡಲಾಗಿದೆ. CIBIL Score ಫ್ರೀ ಆಗಿ ಚೆಕ್ … Read more

CIBIL Score ಫ್ರೀ ಆಗಿ ಚೆಕ್ ಮಾಡುವುದು ಹೇಗೆ? ಇಲ್ಲಿದೆ ವಿಧಾನ

1001369314

ನಿಮಗೆಲ್ಲ ತಿಳಿದೇ ಇದೆ, ಸದ್ಯ ನಮ್ಮ ಯಾವುದೇ ಹಣಕಾಸಿನ ವ್ಯವಹಾರ, ಬ್ಯಾಂಕ್ ವ್ಯವಹಾರದಲ್ಲಿ ಸಿಬಿಲ್ ಸ್ಕೋರ್ Cibil Score ಮುಖ್ಯ ಪಾತ್ರವಹಿಸುತ್ತದೆ, ನಿಮಗೆಲ್ಲ ತಿಳಿದೇ ಇದೆ ಈ ಸ್ಕೋರ್ ನಿಮ್ಮ ಯಾವುದೇ ಲೋನ್ ವ್ಯವಹಾರಗಳಿಗೆ ಬಹುಮುಖ್ಯವಾಗಿದೆ. ಏನಿದು CIBIL Score? ಸಿಬಿಲ್ ಎನ್ನುವುದು ನಮ್ಮ ಈವರೆಗಿನ ಹಿಂದಿನ ಹಣಕಾಸು ವ್ಯವಹಾರದ, ಲೋನ್ ಹಣಪಾವತಿ ಇತರ ನಮ್ಮ ಪಾವತಿಯ ಆದಾರದ ಮೇಲೆ CIBIL ಸಂಖ್ಯೆ ನಿರ್ಧಾರವಾಗುತ್ತದೆ. Bele Vime Status – ನಿಮ್ಮ ಮೊಬೈಲ್ ನಂಬರ್ ದಾಖಲಿಸಿ ನಿಮ್ಮ … Read more

Yashasvi Scholarship ಪಿಎಂ ಯಶಸ್ವಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ, ಇಲ್ಲಿದೆ ವಿವರ

1001369005

Yashasvi Scholarship ಪಿಎಂ ಯಶಸ್ವಿ ಎನ್ನುವ ಈ ವಿದ್ಯಾರ್ಥಿ ವೇತನ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಉತ್ತೇಜಿಸುವ ಉದ್ದೇಶದಿಂದ ಈ ಯೋಜನೆ ಕೇಂದ್ರ ಸರ್ಕಾರದ ಅಡಿಯಲ್ಲಿ ಜಾರಿಗೆ ತರಲಾಗಿದೆ. Yashasvi Scholarship ವಿವರ ಈ ವಿದ್ಯಾರ್ಥಿವೇತನ ಆರ್ಥಿಕವಾಗಿ ಹಿಂದುಳಿದ, OBC, SC, ST, ಅಲೆಮಾರಿ ವರ್ಗದವರು ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಯ ಕುಟುಂಬದ ಆದಾಯ ವಾರ್ಷಿಕ 8 ಲಕ್ಷಕ್ಕಿಂತ ಹೆಚ್ಚಾಗಿರಬಾರದು. ಒಟ್ಟು 5,200 ಸ್ಕಾಲರ್ಶಿಪ್ ವಾರ್ಷಿಕವಾಗಿ ಬಿಡುಗಡೆಯಾಗಿದ್ದು, ಈ ಸ್ಕಾಲರ್ಶಿಪ್ ಗೆ ಡಿಗ್ರಿ , ಡಿಪ್ಲೊಮಾ ಹಾಗೂ ಉನ್ನತ … Read more

Bele Vime Status – ನಿಮ್ಮ ಮೊಬೈಲ್ ನಂಬರ್ ದಾಖಲಿಸಿ ನಿಮ್ಮ ಹಿಂದಿನ ಬೆಳೆ ವಿಮೆ ಸ್ಥಿತಿ ಪರಿಶೀಲಿಸಿ

1001368668

Bele Vime Status: ನಿಮಗೆಲ್ಲಾ ತಿಳಿದಿರುವಂತೆ ಸರ್ಕಾರವು ಪ್ರತೀ ವರ್ಷ ಬೆಳೆ ವಿಮೆ ಮಾಡಿಸಲು ರೈತರಿಗೆ ಅವಕಾಶ ನೀಡಿದ್ದು, ಒಂದು ವೇಳೆ ನೀವು ಪ್ರತೀ ವರ್ಷ ಬೆಳೆವಿಮೆ ಮಾಡಿಸುತ್ತಿದ್ದಲ್ಲಿ ಈಗ ಮನೆಯಲ್ಲಿ ಕುಳಿತು ನಿಮ್ಮ ಹಿಂದಿನ ವರ್ಷಗಳ ಬೆಳೆವಿಮೆ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಬಹುದಾಗಿದೆ. Bele Vime Status ಪರೀಶೀಲಿಸುವ ವಿಧಾನ : ಬೆಳೆವಿಮೆ ಸ್ಥಿತಿ ಪರೀಶೀಲಿಸಲು ನೀವು ಕರ್ನಾಟಕ ಸರ್ಕಾರದ ಅಧಿಕೃತ ಸಂರಕ್ಷಣೆ ಕರ್ನಾಟಕ www.samrakshane.karnataka.gov.in ವೆಬ್ಸೈಟ್ ಗೆ ಭೇಟಿ ನೀಡಬೇಕು, (ನೇರವಾದ ಲಿಂಕ್ ಕೆಳಗೆ ನೀಡಲಾಗಿದೆ) ಮೊದಲಿಗೆ … Read more

ವಿರಾಟ್ ಕೊಹ್ಲಿ #269 Signing off, ಅಚ್ಚರಿ ಮೂಡಿಸಿದ ಈ ನಿರ್ಧಾರ!

1001232334

ಕ್ರಿಕೆಟ್ ಜಗತ್ತಿನ ಈಗಿನ ರನ್ ಮೆಷಿನ್, ಖ್ಯಾತ ಆಟಗಾರ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೆ ದಿಢೀರ್ ನಿವೃತ್ತಿ ಘೋಷಿಸುವ ಮೂಲಕ ಅಭಿಮಾನಿಗಳು ಹಾಗೂ ಕ್ರಿಕೆಟ್ ಲೋಕವನ್ನೇ ಅಚ್ಚರಿಗೊಳಿಸಿದ್ದಾರೆ. ವಿರಾಟ್ ಕೊಹ್ಲಿ #269 Signing off! ಹೌದು, 14 ವರ್ಷಗಳ ತನ್ನ ಟೆಸ್ಟ್ ಕ್ರಿಕೆಟ್ ಜರ್ನಿಗೆ ವಿದಾಯ ಹೇಳುವ ಸಮಯ ಬಂದಿದ್ದು, ನಾನು ನನ್ನ ಟೆಸ್ಟ್ ಜರ್ನಿಯ ದಿನಗಳನ್ನು ಖುಷಿಯಿಂದ ತಿರುಗಿ ನೋಡಲು ಬಯಸುತ್ತೇನೆ, #269 signing off ಎಂದು ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ … Read more

Shocking: ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ಇನ್ನಿಲ್ಲ!

image editor output image270942458 1747019796235

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಸೀಸನ್ 3 ರ ವಿನ್ನರ್, ಕಿರುತೆರೆ ಹಾಗೂ ಚಿತ್ರನಟನಾಗಿರುವ ರಾಕೇಶ್ ಪೂಜಾರಿ ನಿನ್ನೆ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಿನ್ನೆ ರಾತ್ರಿ ಒಂದು ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇವರು ಅಲ್ಲೇ ಲೋ ಬಿಪಿ ಇಂದ ಕುಸಿದು ಬಿದ್ದಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಹೃದಯಾಘಾತದಿಂದ ಮೃತಪಟ್ಟಿರುವ ಕಹಿ ಸುದ್ದಿ ಬಂದಿದೆ. ಕೇವಲ 35 ವರ್ಷದವರಾಗಿದ್ದ ರಾಕೇಶ್ ಪೂಜಾರಿಯವರು ತುಳು ನಾಟಕ, ಹಾಗೂ ಕಿರುತೆರೆಯಲ್ಲಿ ಹಾಗೂ ಹಲವಾರು ಚಲನಚಿತ್ರಗಳಲ್ಲೂ ನಟಿಸಿ ಹೆಸರು ಮಾಡಿದ್ದರು, ಜಿ … Read more

ಏನಿದು ನೀಲಿ ಆಧಾರ್ ಕಾರ್ಡ್, ಇಲ್ಲಿದೆ ಈ ಕಾರ್ಡ್ ಪಡೆಯುವ ಮಾಹಿತಿ | Blue Aadhaar Card

Blue Aadhaar Card ನೀಲಿ ಆಧಾರ್ ಕಾರ್ಡ್, ಇಲ್ಲಿದೆ ಈ ಕಾರ್ಡ್ ಪಡೆಯುವ ಮಾಹಿತಿ

ನಾವೆಲ್ಲರೂ ಆಧಾರ್ ಕಾರ್ಡ್ ಹೊಂದಿರುತ್ತೇವೆ, ಆದರೆ ನೀಲಿ ಆಧಾರ್ ಕಾರ್ಡ್ (Blue Aadhaar Card) ಬಗ್ಗೆ ನೀವು ಕೇಳಿದ್ದೀರಾ? ಏನಿದು ನೀಲಿ ಆಧಾರ್ ಕಾರ್ಡ್? ಇಲ್ಲಿದೆ ಇದರ ಬಗ್ಗೆ ಮಾಹಿತಿ. ನಮ್ಮ ದೇಶದಲ್ಲಿ ಸದ್ಯ ಭಾರತೀಯ ನಾಗರಿಕನ ಬಹುಮುಖ್ಯ ಗುರುತಿನ ಚೀಟಿಗಾಗಿ ಆಧಾರ್ ಕಾರ್ಡ್ ಕಾರ್ಡ್ ಬಳಸಲಾಗುತ್ತದೆ, ಯಾವುದೇ ಸರಕಾರಿ ಅಥವಾ ಯಾವುದೇ ಕೆಲಸಗಳಲ್ಲಿ ಮುಖ್ಯ ದಾಖಲೆಯಾಗಿ ಆಧಾರ್ ಕಾರ್ಡ್ ಬಳಸಲಾಗುತ್ತದೆ, ಈ ಆಧಾರ್ ನಲ್ಲಿ  ನಮ್ಮ ಹೆಸರು ವಿಳಾಸ, ಬಯೋ ಮೆಟ್ರಿಕ್ ಜೊತೆಗೆ ನಮ್ಮ ಎಲ್ಲಾ ವಿವರಗಳೂ … Read more