ಆಗಸ್ಟ್ 1 ರಿಂದ EPFO ಪಿಂಚಣಿ ಖಾತೆದಾರರಿಗೆ ಸಿಗಲಿದೆ 15000 ರೂ., ಇಲ್ಲಿದೆ ವಿವರ

Share this page

EPFO ಒಳಗೊಂಡ ಉದ್ಯೋಗವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರವು ಪ್ರಧಾನ ಮಂತ್ರಿ ವೀಕ್ಷಿತ್ ಭಾರತ್ ರೋಜಗಾರ್ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಅಡಿಯಲ್ಲಿ EPFO ಸದಸ್ಯರಿಗೆ ಗುಡ್ ನ್ಯೂಸ್ ನೀಡಿದೆ.

WhatsApp Group Join Now
Telegram Group Join Now
ಆಗಸ್ಟ್ 1 ರಿಂದ EPFO ಪಿಂಚಣಿ ಖಾತೆದಾರರಿಗೆ ಸಿಗಲಿದೆ 15,000 ರೂ., ಇಲ್ಲಿದೆ ವಿವರ

ಪ್ರಧಾನ ಮಂತ್ರಿ ವೀಕ್ಷಿತ್ ಭಾರತ್ ರೋಜ್ಗಾರ್ ಯೋಜನೆ

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಎಲ್ಲರಿಗೂ ಸುಸ್ಥಿರ ಹಾಗೂ ಸಮಗ್ರ ಉದ್ಯೋಗವನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಅಡಿಯಲ್ಲಿ EPFO ಸಂಬಂಧಿಸಿದ ಉದ್ಯೋಗವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕಾರ್ಮಿಕ ಸಚಿವಾಲಯವು ಮೊದಲಬಾರಿಗೆ EPFO ಗೆ ನೋಂದಾಯಿಸುವ ಉದ್ಯೋಗಿಗಳಿಗೆ 15,000 ರೂಪಾಯಿಗಳನ್ನು 2 ಕಂತುಗಳ ರೂಪದಲ್ಲಿ ಪಾವತಿಸುವುದು.

ಆಗಸ್ಟ್ 1 ರಿಂದ UPI ಬಳಕೆದಾರರಿಗೆ ಶಾಕ್ ನೀಡಲಿದೆ ಈ ಹೊಸ ನಿಯಮ !

ಈ ಯೋಜನೆ ಆಗಸ್ಟ್ 1 ರಿಂದ ಜಾರಿಗೆ ಬರಲಿದ್ದು, ಮೊದಲ ಕಂತನ್ನು ಕೆಲಸಕ್ಕೆ ಸೇರಿದ 6 ತಿಂಗಳಲ್ಲಿ, ನಂತರದ ಕಂತನ್ನು 12 ತಿಂಗಳ ನಂತರ ಒಟ್ಟು 15,000 ರೂಪಾಯಿ ನೀಡಲಾಗುತ್ತದೆ, 1 ಲಕ್ಷದದ ತನಕ ಸಂಬಳ ಪಡೆಯುವ ಉದ್ಯೋಗಿಗಳು ಇದರ ಲಾಭ ಪಡೆಯಬಹುದು.

ಮುಖ್ಯವಾಗಿ ಉದ್ಯೋಗವಲಯಕ್ಕೆ ಪ್ರೋತ್ಸಾಹ ನೀಡುವ, ಉತ್ಪಾದನ ವಲಯಕ್ಕೆ ಜನರು ಉದ್ಯೋಗ ಮಾಡುವಂತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಯಾಗಲಿದೆ.

ಆಗಸ್ಟ್ 1 ರಿಂದ UPI ಬಳಕೆದಾರರಿಗೆ ಶಾಕ್ ನೀಡಲಿದೆ ಈ ಹೊಸ ನಿಯಮ !


Share this page
WhatsApp Group Join Now
Telegram Group Join Now

Leave a Comment